Description
ಇಂಡಿಯಾ ಅಂದು
ವಿಲ್ ಡುರಾಂಟ್ ಅವರ “ದಿ ಕೇಸ್ ಫಾರ್ ಇಂಡಿಯಾ” ದ ಭಾವಾನುವಾದ.
ವಿಶ್ವದ ವಿದ್ವತ್ ಸಮೂಹ ಕಂಡಿರುವ ಅಪೂರ್ವ ವಿದ್ವಾಂಸ ದಿವಂಗತ ವಿಲ್ ಡುರಾಂಟ್ ಅವರ “ದಿ ಕೇಸ್ ಫಾರ್ ಇಂಡಿಯಾ” ನಮ್ಮ ದೇಶದ ಸ್ವಾತಂತ್ರ್ಯ ಪೂರ್ವ ಕಾಲಾಘಟ್ಟಗಳ ನಾನಾ ಅವಸ್ಥೆಗಳ ದರ್ಶನ ಮಾಡಿಸುವ ವಿಶಿಷ್ಟ ಕೃತಿಯಾಗಿದೆ. ಕೃತಿಯ ವೈಶಿಷ್ಟ್ಯವಿರುವುದು ಅದರ ಧ್ವನಿ ಮತ್ತು ವಿಸ್ತೃತ ನೋಟ ಮತ್ತು ಲೇಖಕರ ಪ್ರಾಮಾಣಿಕ ನಿರೂಪಣೆಯಲ್ಲಿ ಎಂಬುದು ಪ್ರಾಜ್ಞರ ಅಭಿಮತವಾಗಿದೆ.