Description
ಹಿಂದಿನ ಮೈಸೂರು ಸಂಸ್ಥಾನದ ಸಂಗೀತರತ್ನಗಳಲ್ಲಿ ಒಬ್ಬರು. ಅವರು ವೀಣೆ ನುಡಿಸುವುದನ್ನು ಕೇಳುವುದೇ ಒಂದು ಭಾಗ್ಯ. ರಸಿಕರಾಗಿ ಸುಖ ಜೀವನ ನಡೆಸಿದರೂ ಅಪೂರ್ವ ದಾನಿ, ಲಕ್ಷಾಂತರ ರೂಪಾಯಿಗಳನ್ನು ದಾನ ಮಾಡಿದವರು. ವಿದ್ವತ್ತನ್ನು ಸ್ವಲ್ಪವೂ ಅಸೂಯೆಯಿಲ್ಲದೆ ಗೌರವಿಸುವ ಗುಣಪಕ್ಷಪಾತಿ.
Specification
Additional information
book-no | 230 |
---|---|
author-name | |
published-date | 1976 |
language | Kannada |