Description
ಸ್ವತಂತ್ರ ಭಾರತದ ಎರಡನೆಯ ರಾಷ್ಟ್ರಪತಿಗಳು. ಅತ್ಯಂತ ಪ್ರತಿಭಾವಂತ ತತ್ತ್ವಶಾಸ್ತ್ರಜ್ಞರು. ಎಲ್ಲ ಧರ್ಮಗಳನ್ನು ಮತ್ತು ಚಿಂತನೆಗಳನ್ನು ಅಧ್ಯಯನ ಮಾಡಿದ ರಾಧಾಕೃಷ್ಣನ್ ನಿಜವಾಗಿ ವಿಶ್ವದ ಪ್ರಜೆ. ಭಾರತದ ಚಿಂತನೆಯನ್ನು ಪಾಶ್ಚಾತ್ಯ ದೇಶಗಳಿಗೆ ತಿಳಿಸಿಕೊಟ್ಟರು. ಧರ್ಮ, ಬಾಳನ್ನು ತಿದ್ದಬೇಕು, ಬೆಳಗಬೇಕು ಎಂದು ಪ್ರತಿಪಾದಿಸಿದರು. ಅಸಾಧಾರಣ ವಾಗ್ಮಿ.
Specification
Additional information
book-no | 247 |
---|---|
author-name | |
published-date | 1976 |
language | Kannada |