Description
ಗಾಂಧೀಜಿಯವರು ತೋರಿಸಿದ ಮಾರ್ಗದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಡೆದ ದೇಶಸೇವಕರು. ವಿದೇಶಗಳಲ್ಲಿ ಅತ್ಯುಚ್ಚ ಶಿಕ್ಷಣ ಪಡೆದ ಕುಮಾರಪ್ಪನವರು ಬಹು ಶ್ರೀಮಂತರಾಗಿ ಬದುಕಬಹುದಾಗಿತ್ತು. ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಸರಳ ಜೀವನ, ಉದಾತ್ತ ಚಿಂತನದ ಜೀವನವನ್ನು ಆರಿಸಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಸೆರೆಮನೆಗೆ ಹೋದರು. ಗ್ರಾಮಗಳಿಗೆ ನ್ಯಾಯವನ್ನು ದೊರಕಿಸಿಕೊಡಲು ಬಾಳನ್ನು ಮುಡುಪಾಗಿಟ್ಟರು.
Specification
Additional information
book-no | 398 |
---|---|
author-name | |
published-date | 1979 |
language | Kannada |