Description
ಭಾರತದ ಹಿರಿಯ ಭೌತವಿeನಿ. ನೊಬೆಲೆ ಬಹುಮಾನ ಪಡೆದ ಸಿ.ವಿ.ರಾಮನ್ ಅವರೊಂದಿಗೆ ಕೆಲಸ ಮಾಡಿದರು. ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗ ಶಾಲೆಯ ಪ್ರಥಮ ನಿರ್ದೇಶಕರು. ಉತ್ತಮ ಅಧ್ಯಾಪಕರೂ ಸ್ನೇಹಪರರಾದ ಹಿರಿಯ ವ್ಯಕ್ತಿ.
Specification
Additional information
book-no | 401 |
---|---|
author-name | |
published-date | 1978 |
language | Kannada |