Description
ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇವರದು ಬಹು ಹಿರಿಯ ಹೆಸರು. ಚಿಕ್ಕ ವಯಸ್ಸಿನಲ್ಲಿ ಖ್ಯಾತಿ ಗಳಿಸಿದರು. ಸಂಪ್ರದಾಯವನ್ನು ಬಿಡದೆ ಸ್ವಂತ ಶೈಲಿಯನ್ನು ರೂಪಿಸಿಕೊಂಡ ಪ್ರತಿಭಾವಂತರು. ಸ್ವತಃ ಒಳ್ಳೆಯ ಹಾಡುಗಳನ್ನು ರಚಿಸಿದರು.
Specification
Additional information
book-no | 375 |
---|---|
author-name | |
published-date | 1980 |
language | Kannada |