Description
ಶೃಂಗೇರಿಯ ಪೀಠಾಧಿಪತಿಗಳು. ಬಹು ನಿಷ್ಠವಾದ ಜೀವನ ನಡೆಸಿ ತಪಸ್ಸಿಗೆ ಮುಡಿಪಾದ ಹಿರಿಯರು. ಶಂಕರಾಚಾರ್ಯರ ಜನ್ಮಸ್ಥಳ ಕಾಲಟಿಯನ್ನು ಜನ ಮರೆತಿದ್ದಾಗ ಅದಕ್ಕೆ ಗೌರವ ತಂದುಕೊಟ್ಟವರು ಶ್ರೀ ನರಸಿಂಹ ಭಾರತೀ ಅವರು.
Specification
Additional information
book-no | 259 |
---|---|
author-name | |
published-date | 1978 |
language | Kannada |