Description
ಬಹು ಹಿರಿಯ ಮತಾಚಾರ್ಯ. ಇವನನ್ನು ಕುರಿತು ಹಲವು ಪವಾಡಗಳ ಕಥೆಗಳಿವೆ.ಎಲ್ಲ ಕಥೆಗಳಲ್ಲಿ ಬೆಳಗುವುದು ರೇವಣಸಿದ್ದೇಶ್ವರನ ಲೆಕೋದ್ಧಾರದ ಹಂಬಲ.ಪದವಿ, ಶಕ್ತಿಗಳಿಗೆ ಬೆಲೆಕೊಡದೆ, ಒಳ್ಳೆಯತನ ಒಂದನ್ನೇ ಮೆಚ್ಚಿ, ಅಹಂಕಾರವನ್ನು ಮೆಟ್ಟಿ ಸಜ್ಜನರಿಗೆ ರಕ್ಷೆಯಾದ ಹಿರಿಯ ಚೇತನ.
Specification
Additional information
book-no | 192 |
---|---|
author-name | |
published-date | 1975 |
language | Kannada |