Description
ಒಂದು ಸಣ್ಣ ರಾಜ್ಯದ ರಾಣಿ, ಆದರೆ ಬಹು ದೊಡ್ಡ ಬಾಳು ಬಾಳಿದ ವೀರಶ್ರೀ. ಇಂಗ್ಲಿಷರ ಸೈನ್ಯವು ಕೋಟೆಯನ್ನು ಮುತ್ತಿದಾಗ ಸ್ವತಃ ಕತ್ತಿ ಹಿಡಿದು ಹೋರಾಡಿ ವಿಜಯಗಳಿಸಿದ ವೀರ ವನಿತೆ. ದ್ರೋಹಕ್ಕೆ ಬಲಿಯಾಗಿ ಶತ್ರುಗಳ ಕೈಗೆ ಸಿಕ್ಕಿ ನೊಂದ ಹುತಾತ್ಮಳು. ಕನ್ನಡ ನಾಡಿನ ವೀರಚೇತನಗಳ ಪ್ರಥಮ ಪಂಕ್ತಿಯಲ್ಲಿ ನಿಂತ ಸ್ವಾತಂತ್ರ್ಯದ ಸೇನಾನಿ.
Specification
Additional information
book-no | 50 |
---|---|
author-name | |
published-date | 1974 |
language | Kannada |